ಸುದ್ದಿ ಸಂಕ್ಷಿಪ್ತ

ಉಚಿತ ಯೋಗಾಸನ ಶಿಬಿರ

ಮೈಸೂರು,ಫೆ.26 : ಪತಂಜಲಿ ಯೋಗ ಶಿಕ್ಷಣ ಸಮಿತಿ ‘ಉಚಿತ ಯೋಗಾಸನ ಪ್ರಾಣಾಯಾಮ ಹಾಗೂ ಧ್ಯಾನ’ ಶಿಬಿರವನ್ನು ಫೆ.25 ರಿಂದ ಬೆಳಗ್ಗೆ 6 ಗಂಟೆಯಿಂದ 7ರವರೆಗೆ ಟಿ.ಕೆ.ಬಡಾವಣೆಯ ತರಳುಬಾಳು ಶಿಕ್ಷಣ ಕೇಂದ್ರದಲ್ಲಿ ಏರ್ಪಡಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: