ಸುದ್ದಿ ಸಂಕ್ಷಿಪ್ತ

ಲೂಯಿ ಬ್ರೈಲ್ ದಿನಾಚರಣೆ

ಹೋಟೆಲ್ ಮಾಲೀಕರ ಸಂಘ ಮತ್ತು ಕರ್ನಾಟಕ ಅಂಧರ ಸಂಘದ ವತಿಯಿಂದ ಜ.22 ರಂದು ಬೆ.10.30 ಕ್ಕೆ ಲೂಯಿ ಬ್ರೈಲ್ ಅವರ 208 ನೇ ಜನ್ಮ ದಿನಾಚರಣೆಯನ್ನು ತಿಲಕ್ ನಗರದ ಶ್ರೀ ರಾಜಕುಮಾರಿ ದೊಡ್ಡಮ್ಮಣ್ಣಿ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ. ನಿವೃತ್ತ ಕೈಗಾರಿಕಾ ಶಿಕ್ಷಕ ಶರಣಪ್ಪ ಅವರನ್ನು ಸನ್ಮಾನಿಸಲಾಗುತ್ತದೆ. ಅಲ್ಲದೇ ಸುಮಾರು 500 ಅಂಧ ಮಕ್ಕಳಿಗೆ ಹೋಟೆಲ್ ಮಾಲೀಕರ ಸಂಘದಿಂದ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ.

Leave a Reply

comments

Related Articles

error: