ಸುದ್ದಿ ಸಂಕ್ಷಿಪ್ತ

ಫೆ.28ರಂದು ಸಾಮಾಜಿಕ ಪರಿಶೋಧಕ ಗ್ರಾಮ ಸಭೆ

ಮಂಡ್ಯ (ಫೆ.27): ಗೋಪಾಲಪುರ ಗ್ರಾಮ ಪಂಚಾಯಿತಿ ಕಾರ್ಯಾಲಯ ಕಸಬಾ ಹೋಬಳಿ ಮಂಡ್ಯ ತಾಲ್ಲೂಕು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ 2019 ನೇ ಸಾಲಿನ 2ನೇ ಹಂತದ ಸಾಮಾಜಿಕ ಪರಿಶೋಧಕ ಗ್ರಾಮ ಸಭೆಯು ಫೆಬ್ರವರಿ 28 ರಂದು ಬೆಳಿಗ್ಗೆ 10.30 ಗಂಟೆಗೆ ರಂಗಮಂದಿರದ ಅವರಣದಲ್ಲಿ ನೆಡೆಯಲಿದೆ. ಗೋಪಾಲಪುರದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಜನಪ್ರತಿನಿಧಿಗಳು, ಗ್ರಾಮಸ್ಥರು, ಸಂಘ ಸಂಸ್ಥೆಗಳು, ಉದ್ಯೋಗ ಚೇಟಿ ಹೊಂದಿರುವವರು ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ. (ಎನ್.ಬಿ)

Leave a Reply

comments

Related Articles

error: