ಸುದ್ದಿ ಸಂಕ್ಷಿಪ್ತ

ಲ್ಯಾಪ್‍ಟ್ಯಾಪ್ ವಶ: ವಾರಸುದಾರರು ಪಡೆದುಕೊಳ್ಳಲು ಮನವಿ

ಮಂಡ್ಯ (ಫೆ.27): ಆರೋಪಿತನಿಂದ ವಶಪಡಿಸಿಕೊಂಡಿರುವ ಒಂದು ಕಪ್ಪು ಬಣ್ಣದ ಬ್ಯಾಗಿನಲ್ಲಿದ್ದ ಕಪ್ಪು ಬಣ್ಣದ ಹೆಚ್. ಪಿ ಕಂಪನಿಯ ಲಾಪ್ ಟಾಪ್ ಅನ್ನು (ಹೆಚ್.ಪಿ ಉ 60, ಕ್ರಮ ಸಂಖ್ಯೆ  ಎಂದು ಇರುತ್ತೆ) ಸದರಿ ಲ್ಯಾಪ್‍ಟ್ಯಾಪ್ ವಾರುಸುದಾರರು ಅಗತ್ಯ ದಾಖಲಾತಿಗಳ ಸಮೇತ ಮಂಡ್ಯ ಪೂರ್ವ ಪೊಲೀಸ್ ಠಾಣೆಗೆ ಖುದ್ದು ಬಂದು ಪಡೆದುಕೊಳ್ಳಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಪೋನ್ ನಂಬರ್ 08232-224777, 08232-224888 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ. (ಎನ್.ಬಿ)

Leave a Reply

comments

Related Articles

error: