ಸುದ್ದಿ ಸಂಕ್ಷಿಪ್ತ

ಮಂಡ್ಯ: ಅಪರಿಚಿತ ಗಂಡಸ್ಸಿನ ಶವ ಪತ್ತೆ

ಮಂಡ್ಯ (ಫೆ.27): ಇದೇ ಫೆ.23 ರಂದು ಸುಮಾರು 60 ವರ್ಷದ ವಯಸ್ಸಿನ ಅಪರಿಚಿತ ಗಂಡಸ್ಸಿನ ಶವ ಮಾರಗೌಡನಹಳ್ಳಿ ನಾಲೆಯ ಒಳಗೆ ಸಿಕ್ಕಿಹಾಕಿಕೊಂಡು ಮೃತದೇಹ ಪತ್ತೆಯಾಗಿದೆ. ವಾರಸುದಾರರು ಇದ್ದಲ್ಲಿ ಕೆರೆಗೋಡು ಪೊಲೀಸ್ ಠಾಣೆಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.  ದೂರವಾಣಿ ಸಂಖ್ಯೆ: 08232-224500,08232-272044,08232-224888 ಸಂಪರ್ಕಿಸಲು ತಿಳಿಸಿದೆ. (ಎನ್.ಬಿ)

Leave a Reply

comments

Related Articles

error: