Uncategorized

ಉಚಿತ ಕಾರ್ಯಾಗಾರ

ಪಿ.ಎಸ್.ಐ. ಮತ್ತು ಪಿ.ಡಿ.ಒ ಪರೀಕ್ಷೆಗೆ ಒಂದು ದಿನದ ಉಚಿತ ಕಾರ್ಯಾಗಾರವನ್ನು ನವೋದಯ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದೆ. ಆಸಕ್ತರು ಸೆ.24ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ವಿಳಾಸ : #195, 2ನೇ ಕ್ರಾಸ್, ಡಿ.ಸುಬ್ಬಯ್ಯ ರೋಡ್, ರಾಮಸ್ವಾಮಿ ಸರ್ಕಲ್ ಹತ್ತಿರ, ಚಾಮರಾಜಮೊಹಲ್ಲಾ, ಮೈಸೂರು ಇಲ್ಲಿ ಬೆಳಿಗ್ಗೆ 10 ರಿಂದ ಸಂಜೆ 8ರ ಒಳಗೆ. ಹೆಚ್ಚಿನ ಮಾಹಿತಿಗಾಗಿ 9741869722 ಮತ್ತು 9686072224ಗೆ ಸಂಪರ್ಕಿಸಬಹುದು.

Leave a Reply

comments

Related Articles

error: