ಸುದ್ದಿ ಸಂಕ್ಷಿಪ್ತ

ಕುವೆಂಪು ಸಂಸ್ಮರಣೆ ಮತ್ತು ಪತ್ರಿಕೆ ಬಿಡುಗಡೆ

ಮಹಾರಾಜ ಕಾಲೇಜಿನ ಕನ್ನಡ ವಿಭಾಗದಿಂದ ‘ಕುವೆಂಪು ಸಂಸ್ಮರಣೆ ಮತ್ತು ತಳಿರು ಪತ್ರಿಕೆ ಬಿಡುಗಡೆಯನ್ನು ಜ.24ರ ಮಂಗಳವಾರ ಬೆಳಿಗ್ಗೆ 11ಕ್ಕೆ, ಕಾಲೇಜಿನ ಜೂನಿಯರ್ ಬಿ.ಎ.ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ.

ಕುವೆಂಪು ಅವರ ನಾಟಕಗಳು ಮತ್ತು ಶೂದ್ರತಪಸ್ವಿ ಬಗ್ಗೆ ಶಿವಮೊಗ್ಗದ ಶಂಕರಘಟ್ಟ ಕನ್ನಡ ಭಾರತಿಯ ಪ್ರೊ.ಜಿ.ಪ್ರಶಾಂತನಾಯಕ ಮಾತನಾಡುವರು. ಪ್ರಾಂಶುಪಾಲೆ ಪ್ರೊ.ಸಿ.ಪಿ.ಸುನೀತ, ಆಡಳಿತಾಧಿಕಾರಿ ಡಾ.ಎಲ್.ಅಂಬ್ಯಾನಾಯಕ್, ಡಾ.ಡಿ.ವಿಜಯಲಕ್ಷ್ಮಿ, ಡಾ.ಟಿ.ಕೆ.ಕೆಂಪೇಗೌಡ ಉಪಸ್ಥಿತರಿರುವರು.

Leave a Reply

comments

Related Articles

error: