ಸುದ್ದಿ ಸಂಕ್ಷಿಪ್ತ

ನಾಟಕ ಅಕಾಡೆಮಿಯ 2015-16ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ

ಕರ್ನಾಟಕ ನಾಟಕ ಅಕಾಡೆಮಿಯ 2015-16ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಜ.23ರ ಸೋಮವಾರ ಮಧ್ಯಾಹ್ನ 3ಕ್ಕೆ ಕಲಾಮಂದಿರದಲ್ಲಿ ನಡೆಯುವುದು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ ಉದ್ಘಾಟಿಸುವರು, ಶಾಸಕ ವಾಸು ಅಧ್ಯಕ್ಷತೆ ವಹಿಸುವರು, ಸಚಿವೆ ಉಮಾಶ್ರೀಯಿಂದ ಪ್ರಶಸ್ತಿ ಪ್ರದಾನ, ಸಚಿವ ತನ್ವೀರ್ ಸೇಠ್‍ ರಿಂದ ಪ್ರಶಸ್ತಿ ಪುರಸ್ಕೃತರ ಸಂಚಿಕೆ ‘‘ರಂಗದಂಬಾರಿ’ ಬಿಡುಗಡೆಗೊಳಿಸುವರು,  ಮುಖ್ಯ ಅತಿಥಿಗಳಾಗಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಂ.ಕೆ.ಸೋಮಶೇಖರ್, ಮಹಾಪೌರ ಎಂ.ಜೆ.ರವಿಕುಮಾರ್, ವಿಧಾನ ಪರಿಷತ್ತು ಉಪಸಭಾಪತಿ ಮರಿತಿಬ್ಬೇಗೌಡ, ಎಂ.ಎಲ್.ಸಿಗಳಾದ ಆರ್.ಧರ್ಮಸೇನ ಸಂದೇಶ ನಾಗರಾಜ್, ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾಧಿಕಾರಿ ಡಿ.ರಣದೀಪ್ ಉಪಸ್ಥಿತರಿರುವರು.

ಮೆರವಣಿಗೆ : ಜೆ.ಎಸ್.ಎಸ್.ವಿದ್ಯಾಪೀಠ ವೃತ್ತದಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ಪ್ರಶಸ್ತಿ ಪುರಸ್ಕೃತರ ಮೆರವಣಿಗೆ ನಡೆಯುವುದು.

 

 

Leave a Reply

comments

Related Articles

error: