ಕರ್ನಾಟಕ

ಕೆರೆಯಲ್ಲಿ ಜಾರಿ ಬಿದ್ದ ನೀರು ಹರಿಸಿ ಬಂದ ಕಾಡಾನೆಗಳು

ಕೊಡಗು,ಮಾ.7-ಬೇಸಿಗೆಯ ದಾಹ ನೀಗಿಸಿಕೊಳ್ಳಲು ಕಾಡಿನಿಂದ ನೀರು ಹರಸಿ ಬಂದ ಕಾಡಾನೆಗಳು ಕೆರೆಯಲ್ಲಿ ಜಾರಿ ಬಿದ್ದಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚೇಲಾವರ ಸಮೀಪ ಕಾಫಿ ತೋಟದ ಕೆರೆಯಲ್ಲಿ ನೀರು ಕುಡಿಯಲು ಬಂದ ಕಾಡಾನೆಗಳು ಕೆರೆಗೆ ಜಾರಿ ಬಿದ್ದಿದ್ದು, ಮೇಲೇಳಲು ಸಾಧ್ಯವಾಗದೆ ನೀರಿನಲ್ಲಿ ಆಟವಾಡುತ್ತಿವೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂದಿದ್ದು, ಕಾಡಾನೆಗಳನ್ನು ಮೇಲೆತ್ತಲು ಹರಸಾಹಸ ಪಡುತ್ತಿದ್ದಾರೆ. (ಕೆ.ಎಸ್, ಎಂ.ಎನ್)

Leave a Reply

comments

Related Articles

error: