ಮೈಸೂರು

ಚಾಮುಂಡಿಪುರಂನ ಬಂಡಿಕೇರಿ ಪಾರ್ಕ್ ಅಭಿವೃದ್ಧಿಪಡಿಸುವಂತೆ ಒತ್ತಾಯ

ಮೈಸೂರು,ಮಾ.7-ನಗರಪಾಲಿಕೆಯ 55ನೇ ವಾರ್ಡ್ ನ ಚಾಮುಂಡಿಪುರಂ ಬಂಡಿಕೇರಿ ಪಾರ್ಕ್ ನಲ್ಲಿ ಅಕ್ರಮ ಚಟುವಟಿಕೆಗಳು ಹೆಗ್ಗಿಲ್ಲದೆ ಸಾಗಿದೆ.

ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನಗರಪಾಲಿಕ ಸದಸ್ಯರು ಪಾರ್ಕ್ ನಲ್ಲಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಪಾರ್ಕ್ ಅನ್ನು ಅಭಿವೃದ್ಧಿಪಡಿಸಬೇಕು. ಇಲವಾದರೆ ಉಗ್ರ ಹೋರಾಟ ಮಾಡುವುದಾಗಿ ಸಮಾಜ ಸೇವಕರಾದ ಶ್ರೀಧರ್, ನವೀನ್ ಸುಬ್ರಹ್ಮಣ್ಯ, ಶೈಲೇಶ್, ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ. (ಕೆ.ಎಸ್, ಎಂ.ಎನ್)

Leave a Reply

comments

Related Articles

error: