ಸುದ್ದಿ ಸಂಕ್ಷಿಪ್ತ

ರಂಗಾಯಣ : ‘ಹೂಗಾಳಿ’ ನಾಟಕ

ಮೈಸೂರು,ಮಾ.8 : ರಂಗಾಯಣದ ಬಹುರೂಪಿ ಹವ್ಯಾಸಿ ರಂಗತಂಡದಿಂದ ಜೋಸೆಫ್ ಅವರ ಕಬೀರ್ ನಾರಾಯಣ್ ಅವರ ಹಿಂದಿ ಅನುವಾದಿತ ಕನ್ನಡ ನಾಟಕ ‘ಹೂಗಾಳಿ’ ಪ್ರದರ್ಶನವನ್ನು ಮಾ.10 ಮತ್ತು 17ರಂದು ಸಂಜೆ 6.30ಕ್ಕೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ರಂಗಾಯಣದ ಜಂಟಿ ನಿರ್ದೇಶಕ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: