ಸುದ್ದಿ ಸಂಕ್ಷಿಪ್ತ

ಸಾಧಕರೊಂದಿಗೆ ಸಂವಾದ ನಾಳೆ

ಮೈಸೂರು,ಮಾ.8 : ಮೈಸೂರು ಆರ್ಟ್ ಗ್ಯಾಲರಿ ವತಿಯಿಂದ ಸಾಧಕರೊಂದಿಗೆ ಸಂವಾದವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ.

ಅಂಚೆಚೀಟಿ ಮತ್ತು ನಾಣ್ಯಗಳ ಸಂಗ್ರಹಕಾರ ಕೆ.ವಿಶ್ವನಾಥ್ ಅವರು ತಿಂಗಳ ಸಾಧಕರಾಗಿದ್ದು ಇವರೊಂದಿಗೆ ಸಂವಾದ ಮತ್ತು ಕಲಾ ಪ್ರದರ್ಶನವನ್ನು ನಡೆಸಲಾಗುವುದು. ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸು ಉದ್ಘಾಟಿಸುವರು.

ಹಿರಿಯ ಶುಶ್ರೂಷಕ ವಿ.ಗೋವಿಂದಾಚಾರ್, ವಕೀಲ ಬಿ.ಎಂ.ಮರಪ್ಪ, ಕನ್ನಡ ಹೋರಾಟಗಾರ ಕೊ.ಸು.ನರಸಿಂಹಮೂರ್ತಿ ವಿಶೇಷ ಆಹ್ವಾನಿತರಾಗಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: