ಸುದ್ದಿ ಸಂಕ್ಷಿಪ್ತ

ಮಾ.11ರಂದು ಗ್ರಾಮೀಣ ಕಲಾ ವೈಭವ

ಮೈಸೂರು,ಮಾ.9 : ಚಂದ್ರು ಗ್ರಾಮೀಣ ಸಂಗೀತ ಕಲಾ ಸಂಘದ 6ನೇ ವರ್ಷದ ಸಾಂಸ್ಕೃತಿಕ ವಾರ್ಷಿಕೋತ್ಸವದ ಅಂಗವಾಗಿ ಗ್ರಾಮೀಣ ಕಲಾ ವೈಭವ ಕಾರ್ಯಕ್ರಮವನ್ನು ಮಾ.11ರಂದು ಸಂಜೆ 5.30ಕ್ಕೆ ಏರ್ಪಡಿಸಲಾಗಿದೆ.

ವಿದೂಷಿ ಪನ್ನಗ ವಿಜಯ್ ಕುಮಾರ್ ಉದ್ಘಾಟಿಸುವರು, ಉಪನ್ಯಾಸಕ ಡಾ.ನಾರಾಯಣ್ ಕ್ಯಾಸಂಬಳ್ಳಿ ಉಪನ್ಯಾಸ, ಮೈವಿವಿಯ ನಿವೃತ್ತ ಉಪಕುಲಪತಿ ವಿ.ಎಂ.ರಂಗಸ್ವಾಮಿ ಮತ್ತಿತರರು ಹಾಜರಿರುವರು. (ಕೆ.ಎಂ.ಆರ್)

Leave a Reply

comments

Related Articles

error: