ಸುದ್ದಿ ಸಂಕ್ಷಿಪ್ತ

ವಿ.ಎಸ್.ರಂಜಿತ ಅವರಿಗೆ ಪಿಎಚ್.ಡಿ.

ಮೈಸೂರು,ಮಾ.9 : ಡಾ.ಎನ್.ಸರಸ್ವತಿ ಅವರ ಮಾರ್ಗದರ್ಶನದಲ್ಲಿ ವಿ.ಎಸ್.ರಂಜಿತ ಅವರು ‘ಹೊಯ್ಸಳರ ಶಿಲ್ಪಕಲೆಯಲ್ಲಿ ಭೌತಿಕ ಸಂಸ್ಕೃತಿ’ ವಿಷಯವಾಗಿ ಮಂಡಿಸಿದ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯವು ಪಿಎಚ್.ಡಿಗೆ ಅಂಗೀಕರಿಸಿದೆ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: