ಸುದ್ದಿ ಸಂಕ್ಷಿಪ್ತ

ಯೋಗಾಸನ ತರಬೇತಿ

ಮೈಸೂರು,ಮಾ.11 : ಯರಗನಹಳ್ಳಿ ಹೊಸಬಡಾವಣೆಯ ಶ್ರೀರಾಘವೇಂದ್ರ ಯೋಗ ಕೇಂದ್ರದಿಂದ ನಗರದ ವಿವಿಧೆಡೆಯಲ್ಲಿ ಯೋಗಾಸನ ತರಬೇತಿ ಶಿಬಿರವನ್ನು ಮಾ.14ರಿಂದ ಆರಂಭಿಸಲಾಗುವುದು. ವಿವರಗಳಿಗೆ ಮೊ.ಸಂ. 9880546675 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: