ಸುದ್ದಿ ಸಂಕ್ಷಿಪ್ತ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಮೈಸೂರು.ಮಾ.12 : ಜೆಎಸ್ಎಸ್ ಮಹಿಳಾ ಪಾಲಿಟೆಕ್ನಿಕ್ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾ.15ರ ಸಂಜೆ 4.30ಕ್ಕೆ ಸಂಸ್ಥೇಯ ಆವರಣದಲ್ಲಿ ನಡೆಸಲಾಗುವುದು.

ಅಟೊಮೋಟಿವ್ ಅಕ್ಸೆಲ್ ಲಿ ನಿರ್ದೇಶಕ ಡಾ.ಎನ್.ಮುತ್ತುಕುಮಾರ್ ಮುಖ್ಯ ಅತಿಥಿಯಾಗಿದ್ದಾರೆ. ಕೆ.ಎಸ್.ಓ.ಯು ನ ಡಾ.ಜ್ಯೋತಿ ಶಂಕರ್ ಉಪನ್ಯಾಸ ನೀಡುವರು. ಐಐಎಸ್ ಸಿ ಆಡಳಿತಾತ್ಮಕ ಕಾರ್ಯನಿರ್ವಾಹಕಿ ಎಂ.ಕವಿತಾನಂದ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸುವರು. ಪ್ರಾಂಶುಪಾಲರಾದ ಎನ್.ಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: