ಸುದ್ದಿ ಸಂಕ್ಷಿಪ್ತ

ಗಣರಾಜ್ಯೋತ್ಸವ ದಿನಾಚರಣೆ

ಗಾರ್ಡನ್ ಟೆನ್ನಿಸ್ ಕ್ಲಬ್ ವತಿಯಿಂ‍ದ ಜ.26 ರಂದು ಬೆ.8.30 ಕ್ಕೆ ಗಣರಾಜ್ಯೋತ್ಸವ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಮೇಯರ್ ಎಂ.ಜೆ.ರವಿಕುಮಾರ್ ಧ್ವಜಾರೋಹಣ ಮಾಡಲಿದ್ದಾರೆ.

Leave a Reply

comments

Related Articles

error: