ಸುದ್ದಿ ಸಂಕ್ಷಿಪ್ತ

ಮಿನಿ ಮ್ಯಾರಾಥಾನ್

ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂ‍ದ ಜ.26 ರಂದು ಬೆ.6.30 ಕ್ಕೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಶಾಲಾ ಆವರಣದಿಂದ ‘ಮಿನಿ ಮ್ಯಾರಾಥಾನ್’ ನ್ನು ಹಮ್ಮಿಕೊಳ್ಳಲಾಗಿದೆ. ಸಿನಿಮಾ ನಟ ಸೂರಜ್ ಗೌಡ ಚಾಲನೆ ನೀಡಲಿದ್ದಾರೆ.

Leave a Reply

comments

Related Articles

error: