ಸುದ್ದಿ ಸಂಕ್ಷಿಪ್ತ

ಅಧ್ಯಕ್ಷರಾಗಿ ಆರ್. ಲತಾ ಆಯ್ಕೆ

ಮೈಸೂರು,ಮಾ.14 : ನಗರದ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಆರ್.ಲತಾ. ಉಪಾಧ್ಯಕ್ಷರಾಗಿ ಕೆ.ಮಂಜುನಾಥ್ ಇವರುಗಳನ್ನು ಆಯ್ಕೆ ಮಾಡಲಾಗಿದೆ, ಈ ಸಂದರ್ಭದಲ್ಲಿ ನಿರ್ದೇಶಕರಾದ ಚನ್ನಬಸವಣ್ಣ, ವೈ.ಎನ್.ಮಂಜುಕುಮಾರ್, ಜೈಪ್ರಕಾಶ್ ನಾರಾಯಣ, ಡಿ.ನಾಗೇಂದ್ರಕುಮಾರ್ , ಬಿ.ಸನತ್ ಕುಮಾರ್ ಮತ್ತಿತರರು ಶುಭ ಹಾರೈಸಿದರು. (ಕೆ.ಎಂ.ಆರ್)

Leave a Reply

comments

Related Articles

error: