ಸುದ್ದಿ ಸಂಕ್ಷಿಪ್ತ

  ಕಾಫಿ ಬೆಳೆ ಕುರಿತು ವಿಚಾರ ಸಂಕಿರಣ

ಮಡಿಕೇರಿ ಮಾ.14 :- ಕಾಫಿ ಬೆಳೆ ಕುರಿತು ವಿಚಾರ ಸಂಕಿರಣವು ಮಾ.15 ರಂದು ಬೆಳಗ್ಗೆ 10 ಗಂಟೆಗೆ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪ ವಿಭಾಗದಲ್ಲಿ ನಡೆಯಲಿದೆ. ಕಾಫಿ ಮಂಡಳಿ ನಿರ್ದೇಶಕರಾದ ರಘುರಾಮನ್ ಹಾಗೂ ವಿಜ್ಞಾನಿಗಳು ಇತರರು ಪಾಲ್ಗೊಳ್ಳಲಿದ್ದಾರೆ.  (ಕೆಸಿಐ, ಎಸ್.ಎಚ್)

Leave a Reply

comments

Related Articles

error: