ಸುದ್ದಿ ಸಂಕ್ಷಿಪ್ತ

ಮೈತ್ರಿ ಶಾಲೆಯ 38ನೇ ವಾರ್ಷಿಕೋತ್ಸವ.17.

ಮೈಸೂರು,ಮಾ.15 : ಮೈತ್ರಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯ 38ನೇ ವಾರ್ಷಿಕೋತ್ಸವವು ಮಾ.17ರ ಬೆಳಗ್ಗೆ 11 ಗಂಟೆಗೆ ರೋಟರಿ ಪಶ್ಚಿಮ ಹಾಲ್ ನಲ್ಲಿ ಏರ್ಪಡಿಸಲಾಗಿದೆ.

ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್ ಉದ್ಘಾಟಿಸುವರು. ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷ ಎಂ.ಪ್ರಭಾವತಿ ಮುಖ್ಯ ಅತಿಥಿಯಾಗಿದ್ದಾರೆ, ಜೆಎಸ್ಎಸ್ ದಂತ ವೈದ್ಯಕೀಯ ಕಾಲೇಜಿನ ಡಾ.ಉಷಾ ಹೆಗ್ಡೆ ಇರುವರು. ಮೈತ್ರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರವೀಂದ್ರ ಜೋಷಿ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: