ಸುದ್ದಿ ಸಂಕ್ಷಿಪ್ತ

ದತ್ತಿ ಉಪನ್ಯಾಸ ನಾಳೆ

ಮೈಸೂರು,ಮಾ.15 : ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಕೆ.ಪುಟ್ಟಸ್ವಾಮಿಯವರ ನೆನಪಿಗಾಗಿ ದತ್ತಿ ಉಪನ್ಯಾಸವು ನಾಳೆ  ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

ನಿವೃತ್ತ ನ್ಯಾಯಾಧೀಶರಾದ ಶಿವರಾಜ್ ವಿ ಪಾಟೀಲ್ ಉಪನ್ಯಾಸ ನೀಡುವರು, ಮಾಜಿ ಶಾಸಕ ಡಿ.ಮಾದೇಗೌಡ ಮುಖ್ಯ ಅತಿಥಿಯಾಗಿದ್ದಾರೆ. ಸಂಘದ ಗೌರವಾಧ್ಯಕ್ಷ ಗುಂಡಪ್ಪ ಗೌಡ ಅಧ್ಯಕ್ಷತೆ ವಹಿಸುವರು, ಕಾರ್ಯದರ್ಶಿ ಪಿ ವಿಶ್ವನಾಥ್ ಇರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: