ಸುದ್ದಿ ಸಂಕ್ಷಿಪ್ತ

ದತ್ತಿ ಉಪನ್ಯಾಸ ನಾಳೆ

ಮೈಸೂರು,ಮಾ.15 : ಅಖಿಲ ಭಾರತಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಗೌರೀಶಂಕರ ಮಹಿಳಾ ಬಳಗ ಎ.ಎಂ.ಚಂದ್ರಶೇಖರಯ್ಯ ದತ್ತಿ ಉಪನ್ಯಾಸವನ್ನು ನಾಳೆ ಸಂಜೆ 4 ಗಂಟೆಗೆ ಗೌರೀಶಂಕರ ನಗರದ ಶ್ರೀಪಂಚಗವಿ ಮಠದಲ್ಲಿ ನಡೆಸಲಿದೆ.

ಕದಳಿ ಮಹಿಳಾ ವೇದಿಕೆ ಜಯಾಗೌಡ ಅಧ್ಯಕ್ಷತೆ ವಹಿಸುವು. ಲೇಖಕ ನಗರ್ಲೆ ಶಿವಕುಮಾರ್ ಶರಣರ ವಿಚಾರಧಾರೆ ಬಗ್ಗೆ ಉಪನ್ಯಾಸ ನೀಡುವರು. (ಕೆ.ಎಂ.ಆರ್)

Leave a Reply

comments

Related Articles

error: