ಸುದ್ದಿ ಸಂಕ್ಷಿಪ್ತ

ಆರೋಗ್ಯ ಶಿಬಿರ

ಕರ್ನಾಟಕ ನಿವೃತ್ತ ವೈದ್ಯರ ಸಂಘ ಮೈಸೂರು ಹಾಗೂ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಸಿದ್ಧಾರ್ಥನಗರ, ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಜ.26 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ತಜ್ಞ ವೈದ್ಯರಿಂದ ಆರೋಗ್ಯ ಶಿಬಿರವನ್ನ ಹಿರಿಯ ನಾಗರಿಕರಿಗಾಗಿ ಏರ್ಪಡಿಸಲಾಗಿದೆ.

ಸ್ಥಳ: ಡಾ.ಪಿ.ಹೆಚ್.ಆರ್. ಶೆಟ್ಟಿಯವರ ಮನೆಯ ಆವರಣದಲ್ಲಿವ ಸಭಾಂಗಣ. ವಿನಯಮಾರ್ಗ ಸಿದ್ದಾರ್ಥನಗರ ಮೈಸೂರು. ವಿ.ಸೂ- ಶಿಬಿರಕ್ಕೆ ಆಗಮಿಸುವ ಫಲಾನುಭವಿಗಳು ವೈದ್ಯಕೀಯ ದಾಖಲಾತಿ ತರುವಂತೆ ಸೂಚಿಸಲಾಗಿದೆ.

Leave a Reply

comments

Related Articles

error: