ಸುದ್ದಿ ಸಂಕ್ಷಿಪ್ತ

ಉಚಿತ ಕಂಪ್ಯೂಟರ್ ತರಬೇತಿ

ಇ ಬೈಟ್ ಕೋಡ್ ಇನ್ಫೋಟೆಕ್ ವತಿಯಿಂದ ಒಂದು ತಿಂಗಳ ಉಚಿತ ಕಂಪ್ಯೂಟರ್ ತರಬೇತಿ ಆಯೋಜಿಸಲಾಗಿದೆ. ಕಾರ್ಯಗಾರದಲ್ಲಿ ಸಿ.ಪ್ರೋಗ್ರಾಮಿಂಗ್ ಬಗ್ಗೆ ಕಲಿಸಿಕೊಡಲಿದ್ದು, ಆಸಕ್ತರು ಜ.29 ರೊಳಗೆ ಸಂಪರ್ಕಿಸಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ-  9108695234.

Leave a Reply

comments

Related Articles

error: