ಸುದ್ದಿ ಸಂಕ್ಷಿಪ್ತ

ಉಚಿತ ಕಾರ್ಯಗಾರ

ಸಿಗ್ಫಾ ಸೆಲ್ಯೂಷನ್ಸ್ ವತಿಯಿಂದ ಜ.26ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1ಗಂಟೆಯವರೆಗೂ
ಮಹಿಳೆಯರಿಗೆ, ಆರ್ಥಿಕ ಶಿಕ್ಷಣ ಮತ್ತು ಅಡುಗೆ ಮನೆಯಲ್ಲಿ ಆರೋಗ್ಯ ಹಾಗೂ ಅಡುಗೆ ಸ್ಪರ್ಧೆಗಳು. ನಂತರ ಎರಡನೇ ಅವಧಿಯಲ್ಲಿ ಮಧ್ಯಾಹ್ನ 2 ಗಂಟೆಯಿಂದ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಬಗ್ಗೆ ಒಂದು ದಿನದ ಉಚಿತ ಕಾರ್ಯಗಾರವನ್ನ ಆಯೋಜಿಸಲಾಗಿದೆ.
ಸ್ಥಳ:  ಶ್ರೀಕೃಷ್ಣ ಯೋಗ ಸಂಶೋಧನಾ ಸಂಸ್ಥೆ ಹೆಬ್ಬಾಳ್ ಎರಡನೇ ಹಂತ ಮೈಸೂರು.
ಹೆಚ್ಚಿನ ಮಾಹಿತಿ ಗಾಗಿ ಸಂಪರ್ಕಿಸಿ- 7353685241.

Leave a Reply

comments

Related Articles

error: