ಸುದ್ದಿ ಸಂಕ್ಷಿಪ್ತ

ಹೆಚ್.ಕೆ.ಕುಮಾರ ಅವರಿಗೆ ಪಿಎಚ್.ಡಿ.

ಮೈಸೂರು,ಮಾ.16 : ಡಾ.ಡಿ.ಚನ್ನೇಗೌಡ ಅವರ ಮಾರ್ಗದರ್ಶನದಲ್ಲಿ ಹೆಚ್.ಕೆ.ಕುಮಾರ ಅವರು ‘Design, synthesis and biological screening of amino acids peptides conjugated multi –pharmacophores’ ವಿಷಯವಾಗಿ ರಸಾಯನ ಶಾಸ್ತ್ರದಲ್ಲಿ ಮಂಡಿಸಿದ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯವು ಪಿಎಚ್.ಡಿ.ಗೆ ಅಂಗೀಕರಿಸಿದೆ ಎಂದು ಕುಲಸಚಿವ (ಪರೀಕ್ಷಾಂಗ) ಪ್ರೊ.ಕೆ.ಎಂ.ಮಹದೇವನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: