ಸುದ್ದಿ ಸಂಕ್ಷಿಪ್ತ

ಹಿಂದಿ ಶಿಕ್ಷಕರ ಸಮ್ಮಿಲನ

ಮೈಸೂರು,ಮಾ.16 : ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಶತಮಾನೋತ್ಸವ ಅಂಗವಾಗಿ ಪುಷ್ಪಾ ಹಿಂದಿ ವಿದ್ಯಾಲಯದ ಶಿಕ್ಷಕ ಮತ್ತು ಪ್ರಚಾರಕರ ಸಮ್ಮಿಲನವನ್ನು ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಲಾಗಿತ್ತು.

ಚೆನ್ನೈ ಕುಲಪತಿ ಪ್ರೊ.ರಾಮಮೋಹನ್ ಪಾಠಕ್ ಉದ್ಘಾಟಿಸಿ ಪುಸ್ತಕ ಬಿಡುಗಡೆಗೊಳಿಸಿದರು. ಎನ್.ಸಿ.ಆರ್.ಟಿ ಯ ಪ್ರೊ.ವೆಂಕಟೇಶ ಮೂರ್ತಿ, ಹಿಂದಿ ವಿಭಾಗದ ಅಧ್ಯಕ್ಷೆ ಪ್ರೊ.ಪ್ರತಿಭಾ ಮೊದಲಿಯಾರ್ ಇವರುಗಳು ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: