ಸುದ್ದಿ ಸಂಕ್ಷಿಪ್ತ

ಸಾಮೂಹಿಕ ಉಪನಯನ : ನೊಂದಾಯಿಸಲು ಕರೆ

ಮೈಸೂರು,ಮಾ.18 : ಪ್ರಚೋದಯಾತ್ ವಿಪ್ರ ಸಂಘದಿಂದ ಸಾಮೂಹಿಕ ಉಪನಯನ ಹಮ್ಮಿಕೊಂಡಿದ್ದು ಆಸಕ್ತರು ಏ.15ರೊಳಗೆ ಹೆಸರು ನೊಂದಾಯಸಿಕೊಳ್ಳಲು ಸೂಚಿಸಲಾಗಿದೆ.

ಮೇ.9ರಂದು ಜಿಲ್ಲೆಯ ಆವನಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನಂನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಹೆಸರುಗಳನ್ನು ಜೆಪಿ ನಗರದ ಮಹರ್ಷಿ ಶಾಲೆಯಲ್ಲಿ ಹಾಗೂ ಶಾರದಾಪೀಠನಲ್ಲಿ ನೊಂದಾಯಿಸಿಕೊಳ್ಳಬಹುದೆಂದು ಕೋರಲಾಗಿದೆ. ವಿವರಗಳಿಗೆ ಮೊ.ಸಂ. 9741312562, 9448063766 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: