ಸುದ್ದಿ ಸಂಕ್ಷಿಪ್ತ

ಕಾಣೆಯಾದವರ ಬಗ್ಗೆ ಮಾಹಿತಿ

ಮಂಡ್ಯ (ಮಾ.20): ಮದ್ದೂರು ತಾಲ್ಲೂಕು ಕೊಣಸಾಲೆ ಗ್ರಾಮದ ನಿವಾಸಿಯಾಗಿದ್ದ 19 ವರ್ಷದ ಭಾವನ ಎಂಬುವವರು ಮಾರ್ಚ್ 8 ರಂದು ಕಾಣೆಯಾಗಿದ್ದಾರೆ. ಕೋಲು ಮುಖ, ಸಾಧಾರಣ ಮೈಕಟ್ಟು, ನಸುಗೆಂಪ್ಪು ಬಣ್ಣ, 5.1 ಅಡಿ ಎತ್ತರ ಹೊಂದಿರುತ್ತಾರೆ. ಈ ಪ್ರಕರಣ ಆರಕ್ಷಕ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಹೆಂಗಸ್ಸಿನ ಬಗ್ಗೆ ಮಾಹಿತಿ ದೊರೆತಲ್ಲಿ ಎಸ್.ಪಿ ಮಂಡ್ಯ ಜಿಲ್ಲೆ ದೂರವಾಣಿ ಸಂಖ್ಯೆ: 08236-224500, ಕಂಟ್ರೋಲ್ ರೂಂ 08232-224888 ಹಾಗೂ ಶಿವಳ್ಳಿ ಪೊಲೀಸ್ ಠಾಣೆ 08232-277144 ಸಂಪರ್ಕಿಸುವಂತೆ ಶಿವಳ್ಳಿ ಪೋಲಿಸ್ ಠಾಣೆಯ ಪೋಲಿಸ್ ಇನ್‍ಸ್ಪೆಕ್ಟರ್ ಅವರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: