ಸುದ್ದಿ ಸಂಕ್ಷಿಪ್ತ

ಜಗ್ಗೇಶ್ ಕನ್ವೆನ್ಶನ್ ಹಾಲ್

ಮೈಸೂರಿನ ವಿಜಯನಗರದ 3ನೇ ಹಂತದದಲ್ಲಿ ಚಲನಚಿತ್ರ ನಟ ಜಗ್ಗೇಶ್ ನಿರ್ಮಿಸಿರುವ ಜಗ್ಗೇಶ್ ಕನ್ವೆನ್ಶನ್ ಹಾಲ್ ನ್ನು ಜ.29ರಂದು ಬೆಳಿಗ್ಗೆ 11ಗಂಟೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಉದ್ಘಾಟಿಸಲಿದ್ದಾರೆ. ಸಂಸದ ಪ್ರತಾಪ್ ಸಿಂಹ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.

 

Leave a Reply

comments

Related Articles

error: