ಸುದ್ದಿ ಸಂಕ್ಷಿಪ್ತ

ಅರಿವು ಕಾರ್ಯಕ್ರಮ

ಮೈಸೂರಿನ ಬಿ.ಎನ್.ಬಹದ್ದೂರ್ ಇನ್ಸಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸೈನ್ಸ್ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಜ.27ರಂದು ಬೆಲಿಗ್ಗೆ 10ಗಂಟೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ದೊರೆಯುವ ಪ್ರೋತ್ಸಾಹ, ರಿಯಾಯಿತಿ, ಹಾಗೂ ರಾಷ್ಟ್ರೀಯ ಎನ್.ಎಸ್.ಐ.ಸಿ ಎಸ್.ಟಿ.ಹಬ್ ಯೋಜನೆಗಳ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: