ಸುದ್ದಿ ಸಂಕ್ಷಿಪ್ತ

ದಿ.24ರಂದು ಮನೆ ಮನೆ ಕವಿಗೋಷ್ಠಿ

ಮೈಸೂರು, ಮಾ.20 : ಕೊಡಗಿನ ಮನೆ ಮನೆ ಕಾವ್ಯಗೋಷ್ಠಿ ಕುಟುಂಬ ಜಿಲ್ಲಾ ಸಾಹಿತ್ಯ ಸಂಘಟನೆಯಿಂದ ಮಾ.24ರ ಬೆಳಗ್ಗೆ 10 ಗಂಟೆಗೆ 5ನೇ ಕವಿಗೋಷ್ಠಿ ಹಾಗೂ ಸಾಧಕರ ಸನ್ಮಾನವನ್ನು ಮೂರ್ನಾಡು ಬೇತ್ರಿ ಬಳಿಯ ಕಿಗ್ಗಾಲು ಗ್ರಾಮದ ಗಿರೀಶರವರ ಮನೆಯಲ್ಲಿ ಏರ್ಪಡಿಸಲಾಗಿದೆ.

ಸಾಧಕರ ಸನ್ಮಾನವು ನಡೆಯಲಿದೆ ಎಂದು ಸಂಚಾಲಕ ವೈಲೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

Check Also

Close
error: