ಪ್ರಮುಖ ಸುದ್ದಿ

ಅಕ್ರಮ ಮದ್ಯ ವಶ

ರಾಜ್ಯ(ಮಡಿಕೇರಿ) ಮಾ.20 :- ಕೊಡಗು ಜಿಲ್ಲಾ ಅಬಕಾರಿ ಇಲಾಖೆಯ ವತಿಯಿಂದ ಮಾ.19 ರಂದು ವಿವಿಧ ಕಡೆ ದಾಳಿ ನಡೆಸಿ 19.675 ಲೀ. ಮದ್ಯ ಮತ್ತು 15 ಲೀ.  ಸೇಂದಿ ಹಾಗೂ 14 ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿದ್ದು, 3-ಘೋರ ಪ್ರಕರಣ, 16 ಇತರೆ ಪ್ರಕರಣಗಳು ದಾಖಲಾಗಿರುತ್ತದೆ. ಹಾಗೆಯೇ ಒಂದು ಆಟೋರಿಕ್ಷಾ ವಾಹನವನ್ನು ವಶಪಡಿಸಿಕೊಂಡು ಒಟ್ಟು ಅಂದಾಜು ವೆಚ್ಚ ರೂ. 85,363 ಗಳಾಗಿದೆ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತರು ತಿಳಿಸಿದ್ದಾರೆ.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: