ಮೈಸೂರು

ರಾಜಸ್ಥಾನಿ ಸೇರ್ವಿ ಸಮಾಜದ ವತಿಯಿಂದ ಹೋಳಿ ಆಚರಣೆ

ಮೈಸೂರು,ಮಾ.21:- ರಾಜಸ್ಥಾನಿ ಸೇರ್ವಿ ಸಮಾಜದ ವತಿಯಿಂದ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಮದ ಆಚರಿಸಲಾಯಿತು.

ಸೇರ್ವಿ ಸಮಾಜವು ತನ್ನ 11ನೇ ಹೋಳಿ ಹಬ್ಬವನ್ನು ಕೆಆರ್ ರಸ್ತೆಯ ಕ್ಯಾಂಪಸ್ ನಲ್ಲಿ ಆಚರಿಸಿತು. ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ ಪಾಲ್ಗೊಂಡಿದ್ದರು. ವರ್ಣರಂಜಿತ ವೇಷಭೂಷಣಗಳನ್ನು ತೊಟ್ಟ ಸಮುದಾಯದ ಚಿಣ್ಣರು, ವಯಸ್ಕರು ಹೋಳಿ ಕುರಿತು ಜಾನಪದ ಗೀತೆ ಹಾಡಿ, ನೃತ್ಯಗಳನ್ನು ಮಾಡುವ ಮೂಲಕ ರಂಜಿಸಿದರು. (ಎಸ್.ಎಚ್)

Leave a Reply

comments

Related Articles

error: