ಸುದ್ದಿ ಸಂಕ್ಷಿಪ್ತ

ರಾಜ್ಯಮಟ್ಟದ ಕವನ ಸ್ಪರ್ಧೆ : ಆಹ್ವಾನ

ಮೈಸೂರು,ಮಾ.21 : ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕದಿಂದ ‘ರಾಜ್ಯ ಮಟ್ಟದ ಕವನ ಸ್ಪರ್ಧೆ’ಯನ್ನು ನಡೆಸಲಿದ್ದು, ಆಸಕ್ತರಿಂದ ಕವನ ಆಹ್ವಾನಿಸಲಾಗಿದೆ, ಏ.10ರೊಳಗೆ ಹೊಮ್ಮ ಮಂಜುನಾಥ್, 114, ಜೆಎಲ್ ಬಿ ರಸ್ತೆ, ವಿದ್ಯಾರಣ್ಯಪುರಂನ ಇಲ್ಲಿಗೆ ಕಳುಹಿಸಬಹುದಾಗಿದೆ, ವಿವರಕ್ಕೆ ಮೊ.ಸಂ. 8970931258 ಸಂಪರ್ಕಿಸಬಹುದೆಂದು ಅಧ್ಯಕ್ಷೆ ಎ.ಹೇಮಗಂಗಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: