ಸುದ್ದಿ ಸಂಕ್ಷಿಪ್ತ

ಉಮೇಶ್ ಅವರಿಗೆ ಪಿಎಚ್.ಡಿ.

ಮೈಸೂರು,ಮಾ.22 :ಉಮೇಶ್ ಅವರು ಕನ್ನಡದಲ್ಲಿ ಹೆಗ್ಗಡದೇವನ ಕೋಟೆ ತಾಲ್ಲೂಕಿನ ಜನಪದ ವೈದ್ಯ ವಿಷಯವಾಗಿ ಸಂಶೋಧನೆ ನಡೆಸಿ ಮಂಡಿಸಿದ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯವು ಪಿಎಚ್.ಡಿಗೆ ಅಂಗೀಕರಿಸಿದೆ, ಡಾ.ಎಂ.ನಂಜಯಯ್ಯ ಹೊಂಗನೂರು ಮಾರ್ಗದರ್ಶಕರಾಗಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: