ಸುದ್ದಿ ಸಂಕ್ಷಿಪ್ತ

ಹುತಾತ್ಮರ ಸ್ಮರಣೆ ನಾಳೆ

ಮೈಸೂರು,ಮಾ.22 : ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾದಿಂದ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರ 88ನೇ ವರ್ಷದ ಹುತಾತ್ಮ ಸ್ಮರಣೆಯನ್ನು ನಾಳೆ ಸಂಜೆ 5.30ಕ್ಕೆ ಹೋಟೆಲ್ ಗೋವರ್ಧನ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಸಮಿತಿ ಜಿಲ್ಲಾ ಸದಸ್ಯೆ ಜಿ.ಎಸ್.ಸೀಮಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: