ಸುದ್ದಿ ಸಂಕ್ಷಿಪ್ತ

ಮಾ.26ರಂದು ಆರೋಗ್ಯ ತಪಾಸಣಾ ಶಿಬಿರ

ಮೈಸೂರು,ಮಾ.22 : ಮೈಸೂರು ವೀರಶೈವ ಸಜ್ಜನ ಸಂಘದಿಂದ ಹೃದಯ, ಕಣ್ಣು ಉಚಿತ ತಪಾಸಣಾ ಹಾಗೂ ಯೋಗಾಸನ ಮತ್ತು ಆಯುರ್ವೇದ ಶಿಬಿರವನ್ನು ಮಾ.26ರ ಬೆಳಗ್ಗೆ 9.30 ರಿಂದ 2ರವರೆಗೆ ಕಬೀರ್ ರಸ್ತೆಯ ಕಂಠಿಮಲ್ಲಣ್ಣನವರ ಕಲ್ಯಾಣ ಮಂದಿರದಲ್ಲಿ ಏರ್ಪಡಿಸಲಾಗಿದೆ.

ಜೆಎಸ್ಎಸ್, ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಹಾಗೂ ಯೋಗ ಪ್ರಾಣವಿದ್ಯಾಕೇಂದ್ರದಿಂದ ನುರಿತರು ಶಿಬಿರದಲ್ಲಿ ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: