ಸುದ್ದಿ ಸಂಕ್ಷಿಪ್ತ

ಬೇಸಿಗೆ ಕ್ರಿಕೆಟ್ ಉಚಿತ ಶಿಬಿರ : ಅರ್ಜಿ ಆಹ್ವಾನ

ಮೈಸೂರು,ಮಾ.22 : ಮೈಸೂರು ಜಿಮಖಾನದಿಂದ 36ನೇ ವರ್ಷದ ಬೇಸಿಗೆ ಕ್ರಿಕೆಟ್ ಉಚಿತ ಶಿಬಿರವನ್ನು ಮಾ.31 ರಿಂದ 6 ವಾರಗಳ ಕಾಲ ರೈಲ್ವೆ ಮೈದಾನ ಮತ್ತು ಮಹಾರಾಜ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.

ಆಸಕ್ತ ಕ್ರೀಡಾಪಟುಗಳು ಅರ್ಜಿಯನ್ನು ಬೆಳಗ್ಗೆ 6.30 ರಿಂದ 8.30ರವರೆಗೆ ಹಾಗೂ ಸಂಜೆ 4.30. ರಿಂದ 6.30ರವರೆಗೆ ಡೆಕಥ್ಲಾನ್ ನಲ್ಲಿ ವಿತರಿಸಲಾಗುವುದು. ವಿವರಗಳಿಗೆ ಮೊ.ಸಂ. 8892258582, 9738686704 ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: