ಸುದ್ದಿ ಸಂಕ್ಷಿಪ್ತ

ಸೆಂಟ್ ಜೋಸೆಫ್ ಕಾಲೇಜಿನ ವಾರ್ಷಿಕೋತ್ಸವ ನಾಳೆ

ಮೈಸೂರು,ಮಾ.25 : ಸೆಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜಿನಿಂದ ವಾರ್ಷಿಕ ಹಾಗೂ ಸಾಂಪ್ರದಾಯಿಕ ದಿನಾಚರಣೆಯನ್ನು ನಾಳೆ ಬೆಳಗ್ಗೆ 11 ಗಂಟೆಗೆ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.

ಧರ್ಮಗುರು ರೆವರೆಂಡ್ ಡಾ.ಕೆ.ಎ.ವಿಲಿಯಂ ಅಧ್ಯಕ್ಷತೆ ವಹಿಸುವರು, ಮೈವಿವಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಮುಖ್ಯ ಅತಿಥಿಯಾಗಿದ್ದಾರೆ. ಸಂಸ್ಥೆಯ ಫಾದರ್ ವಿಜಯ್ ಕುಮಾರ್, ಕಾಲೇಜಿನ ಮುಖ್ಯಸ್ಥರಾದ ಪ್ರೊ.ಮಣಿ ಸಿ ಮ್ಯಾಥ್ಯೂ, ಪ್ರಾಂಶುಪಾಲರಾದ ಡಾ.ವಿ.ನಿವೇದಿತಾ ಇರುವರು. (ಕೆ.ಎಂ.ಆರ್)

Leave a Reply

comments

Related Articles

error: