ಸುದ್ದಿ ಸಂಕ್ಷಿಪ್ತ

ಕಂಪ್ಯೂಟರ್ ಉಚಿತ ತರಬೇತಿ : ಅರ್ಜಿ ಆಹ್ವಾನ

ಮೈಸೂರು,ಮಾ.25 : ಬನ್ನೂರು ರಸ್ತೆಯಲ್ಲಿರುವ ಎಸಿಇಟಿ ಟ್ರಸ್ಟ್ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಬೇಸಿಕೆ ಡಿಟಿಪಿ ಸ್ಪೋಕನ್ ಇಂಗ್ಲಿಷ್ , ಟ್ಯಾಲಿ, ಕನ್ನಡ ನುಡಿ ಇತ್ಯಾದಿ ವಿದ್ಯಾರ್ಥಿನಿಯರು ಹಾಗೂ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಏ.2 ಕೊನೆಯ ದಿನವಾಗಿದ್ದು, ವಿವರಗಳಿಗೆ ದೂ.ಸಂ. 0821 4240460, 7259143121 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: