ಸುದ್ದಿ ಸಂಕ್ಷಿಪ್ತ

ಸೋನಿಯ ಶರಹತ್ ಗೆ ಪಿಎಚ್.ಡಿ.

ಮೈಸೂರು,ಮಾ.26 : ‘ಸಮಕಾಲೀನ ಕರ್ನಾಟಕದ ರಾಜಕಾರಣ ಮತ್ತು ಸಮಾಜದಲ್ಲಿ ಕರಾವಳಿಯ ಮುಸ್ಲಿಂ ಸಮುದಾಯ’ ಎಂಬ ವಿಷಯವಾಗಿ  ಎಂ.ಸೋನಿಯ ಶರಹತ್ ಅವರು ಸಂಶೋಧನೆ ನಡೆಸಿ ಮಂಡಿಸಿದ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯವು ಪಿಎಚ್.ಡಿಗೆ ಅಂಗೀಕರಿಸಿದೆ. ಡಾ.ಆಶ್ವತ್ಥನಾರಾಯಣ ಅವರು ಮಾರ್ಗದರ್ಶನ ಮಾಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: