ಸುದ್ದಿ ಸಂಕ್ಷಿಪ್ತ

ಸಿದ್ದ ಸಮಾಧಿ ಯೋಗ

ಮೈಸೂರು,ಮಾ.26 : ಋಷಿ ಸಂಸ್ಕೃತಿ ವಿದ್ಯಾಕೇಂದ್ರದಿಂದ ಮಕ್ಕಳ ಸಿದ್ಧ ಸಮಾಧಿ ಯೋಗದ ಉಚಿತ ಪರಿಚಯ ಕಾರ್ಯಕ್ರಮವನ್ನು ಮಾ.31ರ ಬೆಳಗ್ಗೆ 10.30ಕ್ಕೆ ಕುವೆಂಪುನಗರದ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಗೌರವಾಧ್ಯಕ್ಷ ಶಂಕರ್ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: