ಸುದ್ದಿ ಸಂಕ್ಷಿಪ್ತ

ತಾಂತ್ರಿಕ ಉಪನ್ಯಾಸ ನಾಳೆ

ಮೈಸೂರು,ಮಾ.26 : ದಿ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ವತಿಯಿಂದ ‘ಜೈವಿಕ ತೈಲಗಳು’ ತಾಂತ್ರಿಕ ಉಪನ್ಯಾಸವನ್ನು ಮಾ.27ರ ಸಂಜೆ 6 ಗಂಟೆಗೆ ಸಂಸ್ಥೆಯ ಸಭಾಂಗಣದಲ್ಲಿ ನಡೆಸಲಿದೆ.

ರಾಸಾಯನಿಕ ಇಂಜಿನಿಯರಿಂಗ್ ಸಲಹೆಗಾರ ರಾಜ್ ರಾಯಸಂ ಉಪನ್ಯಾಸ ನೀಡುವರು, ಸಂಸ್ಥೆ ಅಧ್ಯಕ್ಷ ಡಾ.ಆರ್.ಸುರೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಕಾರ್ಯದರ್ಶಿ ಡಿ.ಕೆ.ದಿನೇಶ್ ಕುಮಾರ್ ಇರುವರು. (ಕೆ.ಎಂ.ಆರ್)

Leave a Reply

comments

Related Articles

error: