ಸುದ್ದಿ ಸಂಕ್ಷಿಪ್ತ

‘ವಿಪತ್ತು ನಿರ್ವಹಣೆ ತುರ್ತು ಪ್ರಕ್ರಿಯೆ’ ಕಾರ್ಯಾಗಾರ ನಾಳೆ

ಮೈಸೂರು,ಮಾ.26 : ಮಹಾರಾಣಿ ಮಹಿಳಾ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರ, ಉತ್ಸಾಹ ಪರಿಸರ ಜಾಗೃತಿ ಮತ್ತು ಸಾಹಸ ಸಂಘದ ಸಹಯೋಗದಲ್ಲಿ ‘ವಿಪತ್ತು ನಿರ್ವಹಣೆ ಮತ್ತು ತುರ್ತು ಪ್ರಕ್ರಿಯೆ ತರಬೇತಿ’ ವಿಷಯವಾಗಿ ಕಾರ್ಯಾಗಾರವನ್ನು ಮಾ.27ರ ಮಧ್ಯಾಹ್ನ 2 ಗಂಟೆಗೆ ಜಯಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿ ನಡೆಯಲಿದೆ.

ತರಬೇತಿದಾರ ಡಾ.ವಿ.ಎಲ್.ಎಸ್.ಕುಮಾರ್ ಉಪನ್ಯಾಸ ನೀಡುವರು, ಪ್ರಾಂಶುಪಾಲರಾದ ಪ್ರೊ.ಸಿ.ಎಚ್.ಪ್ರಕಾಶ್ ಹಾಗೂ ಇತರರು ಇರುವರು. (ಕೆ.ಎಂ.ಆರ್)

Leave a Reply

comments

Related Articles

error: