ಸುದ್ದಿ ಸಂಕ್ಷಿಪ್ತ

ನಾಳೆಯಿಂದ ಅಂತರಾಷ್ಟ್ರೀಯ ಸಮ್ಮೇಳನ

ಮೈಸೂರು,ಮಾ.27 : ಮೈವಿವಿಯ ವ್ಯವಹಾರ ಆಡಳಿತಾಂಗ ಅಧ್ಯಯನ ವಿಭಾಗದಿಂದ ‘ಇಂಟರ್ನಾಷನ ಕಾನ್ಫರೆನ್ಸ್  ಆಫ್  ರೆವೊಲ್ಯೂಷನ್’ ವಿಷಯವಾಗಿ ಮಾ.28,29ರಂದು ಕಾರ್ಯಾಗಾರ ನಡೆಯಲಿದೆ.

ರಾಣಿಬಹದ್ದೂರು ಸಭಾಂಗಣದಲ್ಲಿ ನಾಳೆ ಬೆಳಗ್ಗೆ 9.30ಕ್ಕೆ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸುವರು, ವಿಎಸ್ ಟಿ ಡೀಸಲ್ ಇಂಜಿನ್ ಪ್ರೊ.ಲಿ ನ ವ್ಯವಸ್ಥಾಪಕ ನಿರ್ದೇಶಕ ಕೆನಜಿ ಕವಮೊಟೊ ಮುಖ್ಯ ಅತಿಥಿಯಾಗಿದ್ದಾರೆ. ಕೇರಳದ ಪ್ರೊ. ದೇಬೊಶಿಸ್ ಚಟರ್ಜಿ ಪ್ರಾಸ್ತಾವಿಕವಾಗಿ ಮಾತನಾಡುವರು, ಪ್ರೊ. ಡಿ.ಆನಂದ್ ಹಾಗೂ ಇತರರು ಇರುವರು. (ಕೆ.ಎಂ.ಆರ್)

Leave a Reply

comments

Related Articles

error: