ಮೈಸೂರು

ಮೊಂಬತ್ತಿ ಬೆಳಗಿ ಸಂತಾಪ

ಜಮ್ಮು ಕಾಶ್ಮೀರದಲ್ಲಿನ ಹಿಮ ಕುಸಿತದಲ್ಲಿ  ಮಡಿದ ಯೋಧರಿಗೆ ನಮ್ಮ ಮೈಸೂರು ಫೌಂಡೇಷನ್ ಕಾರ್ಯಕರ್ತರು ಮೊಂಬತ್ತಿ ಬೆಳಗಿ ಶ್ರದ್ದಾಂಜಲಿ ಅರ್ಪಿಸಿದರು.

ಮೈಸೂರಿನ ನ್ಯಾಯಾಲಯದ ಗಾಂಧಿ ಪುತ್ಥಳಿ ಎದುರು ಮೊಂಬತ್ತಿ ಹಿಡಿದು ಮಡಿದ ಯೋಧರ ಆತ್ಮಕ್ಕೆ ಶಾಂತಿ ಕೋರಿದರಲ್ಲದೇ ಸಂತಾಪ ವ್ಯಕ್ತಪಡಿಸಿದರು.

Leave a Reply

comments

Related Articles

error: