ಮೈಸೂರು

ಚಿರತೆಯ ಶವ ಪತ್ತೆ

ನಾಲ್ಕು ವರ್ಷದ ಚಿರತೆ ಶವವೊಂದು ನಂಜನಗೂಡು ತಾಲೂಕಿನಲ್ಲಿ ಪತ್ತೆಯಾಗಿದೆ.
ಮೈಸುರು ಜಿಲ್ಲೆಯ ನಂಜನಗೂಡು ತಾಲೂಕಿನ ಚುಂಚನಹಳ್ಳಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ  ನಾಲ್ಕುವರ್ಷದ ಚಿರತೆಯ ಶವವೊಂದು ಪತ್ತೆಯಾಗಿದ್ದು, ಮುಳ್ಳು ಹಂದಿ‌ಜೊತೆ ಕಾದಾಟದಿಂದ  ಮುಳ್ಳುಚುಚ್ಚಿಸಿಕೊಂಡು ಗಾಯಗೊಂಡು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಕೊಳೆತ ಸ್ಥಿತಿಯಲ್ಲಿ ಚಿರತೆ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

comments

Related Articles

error: