ಸುದ್ದಿ ಸಂಕ್ಷಿಪ್ತ

‘ಮಿಸ್ಟರ್ ಅಂಡ್ ಮಿಸ್ ‘ ಫೆಮಿನೈನ್-ಪ್ಲಸ್ ಕರ್ನಾಟಕ ಅಡಿಷನ್ 30.

ಮೈಸೂರು,ಮಾ.28 : ಮೆಗ್ನಿಫಿಷಿಯಂಟ್ ಇವೆಂಟ್ ವತಿಯಿಂದ ‘ಮಿಸ್ ಅಂಡ್ ಮಿಸ್ಟರ್ಸ್ ಫೆಮಿನೈನ್ ಕರ್ನಾಟಕ’ ಮತ್ತು ಪ್ಲಸ್ ಸೈಜ್ ಕರ್ನಾಟಕ 2019 ಗಾಗಿ ನಾಳೆ ಮತ್ತು 30ರಂದು ಅಡಿಷನ್ ಅನ್ನು ಸಂದೇಶ ದಿ ಪ್ರಿನ್ಸ್ ಹೊಟೆಲ್ ನಲ್ಲಿ ಬೆಳಗ್ಗೆ 10.30 ರಿಂದ ಸಂಜೆ 5ರವರೆಗೆ ನಡೆಸಲಾಗುತ್ತಿದೆ.

ಮಾಡೆಲಿಂಗ್ ಆಕಾಂಕ್ಷಿಗಳು ಹಾಗೂ ರೂಪದರ್ಶಿಗಳಾಗಿ ಗುರುತಿಸಿಕೊಲ್ಲಲು ಸದಾವಕಾಶ ನೀಡಲಾಗುವುದು, ವಯೋಮಿತಿ (ವಿವಾಹಿತ) 20-50, (ಅವಿವಾಹಿತ) 18-35 ವರ್ಷ, ಸಾವಿರ ರೂ ಪ್ರವೇಶ ಶುಲ್ಕವಿದೆ, ಸ್ಪರ್ಧಾ ವಿಜೇತರಿಗೆ 2 ಲಕ್ಷ ರೂ.ಗಳ ನದು ಹಾಗೂ ಜಾಹೀರಾತಿನಲ್ಲಿ ರೂಪದರ್ಶಿಯಾಗಿ ಮಾಡಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: